ಪ್ರೀತಿಯ ಯಾನ ಸಿಂಚನ ಕೆ.ಯನ್

ಪ್ರೀತಿಯ ಯಾನ!

ಶುರುವಾಯಿತು ನಮ್ಮಿಬ್ಬರ ಪ್ರೀತಿಯ ಯಾನ
ನೀನೇ ಬೇಕೆಂದು ಬಯಸುತ್ತಿದೆ ಈ ಮನ...

ಮಾತಿನಿಂದ ಶುರುವಾದ ಈ ಮಿಲನ
ಹಗಲಿರುಳು ನಿನ್ನದೇ ಗಮನ
ನನ್ನಿಂದ ನೀ ದೂರ ಸರಿದರೆ; ಈ ಜೀವನವೇ ಶೂನ್ಯ
ಕೊಂಚ ಭಯವಾಗುತ್ತಿದೆ ಈ ನರಕದ ಜೀವನ...

ಬಿಕ್ಕಿ- ಬಿಕ್ಕಿ ಅತ್ತಾಗ, ನೀ ಒರೆಸಿರುವೆ ಈ ಕಣ್ಣಿರನ್ನು
ನಗುತ್ತಾ ಜೀವಿಸಲು ಕಲಿಸಿಕೊಟ್ಟಿದ್ದೇ ನೀನು
ಒಮ್ಮೆ ಸಕರತ್ಮಾಕವನ್ನು ಯೋಚಿಸು ಎಂದದ್ದೇ ನೀನು
ಓ ಗೆಳೆಯ, ನಾ ಹೇಗೆ ಬಾಳಲಿ ನಿನ್ನ ಬಿಟ್ಟು ಇನ್ನು...

ಕೈ ಬಿಟ್ಟು ದೂರ ತಳ್ಳಬೇಡ ನನ್ನನ್ನು
ದೂರ ಸರಿದರೆ ಹುಚ್ಚಿಯಾಗುವೆನು ನಾನು...

-ಸಿಂಚನ ಕೆ.ಎನ್
ಕುತ್ಯಾಳ, ಕುಡ್ನಕಜೆ ಮನೆ

Comments

Post a Comment

Popular posts from this blog

ವಿಮರ್ಶೆ ಕಥಾನ - ಕವಲು

ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!

ಕಾಡ್ ಮಾವಿನ ಹಣ್ಣಿನ ಗತ್ತ್..!